Thursday, November 10, 2022

ಕೆಪಿಎಸ್‌ಸಿ ಕಾರ್ಯದರ್ಶಿಯಿಂದ ಇಂದು 10/11/2022 2ನೇ ಯೂಟ್ಯೂಬ್ ನೇರ ಸಂವಾದ - KPSC Secretary's 2nd YouTube Live Chat

GREAT OFFERS & DISCOUNTS 4 U IS WAITING HERE :


ನಾನಾ ನೇಮಕಾತಿಗಳ ಬಗ್ಗೆ ಅಭ್ಯರ್ಥಿಗಳಿಗೆ ಮಾಹಿತಿ ನೀಡುವ ಸಲುವಾಗಿ ಕರ್ನಾಟಕ ಲೋಕ ಸೇವಾ ಆಯೋಗ ಕಾರ್ಯದರ್ಶಿ ಗುರುವಾರ ಯುಟ್ಯೂಬ್ ಸಂವಾದ ನಡೆಸಲಿದ್ದಾರೆ. 

 ''ಕಳೆದ ಶನಿವಾರ ಮೊದಲ 2500 ಯೂಟ್ಯೂಬ್ ಲೈವ್ ಸೆಷನ್ ನಡೆಸಿ ಅಭ್ಯರ್ಥಿಗಳ YouTube ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ಆನಂತರವೂ ಆಯೋಗದ ಟ್ವಿಟರ್ ಖಾತೆಗೆ ಹೆಚ್ಚಿನ ಪ್ರಶ್ನೆಗಳು ಮತ್ತು ಸಂದೇಹಗಳು ಬರುತ್ತಿ ರುವ ಹಿನ್ನೆಲೆಯಲ್ಲಿ ಮತ್ತೆ ಯೂಟ್ಯೂಬ್ ಸಂವಾದ ನಡೆಸಲಾಗುವುದು,'' ಎಂದು ಆಯೋಗದ ಕಾರ್ಯದರ್ಶಿ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. 10/11/2022 ಗುರುವಾರ ಸಂಜೆ 4ರಿಂದ 4.30ರವರೆಗೆ ಯೂಟ್ಯೂಬ್ ಸಂವಾದ ಮಾಡಲಾಗುತ್ತಿದೆ ಹೇಳಿದ್ದಾರೆ. ಎಂದು ಅವರು ತಮ್ಮ ಟ್ವಿಟ್‌ನಲ್ಲಿ ಯೂಟ್ಯೂಬ್ ಲಿಂಕ್ ಹೀಗಿದೆ : 



 ಕಳೆದ ವಾರ ಆಯೋಗದ ಕಾರ್ಯದರ್ಶಿ ನಡೆಸಿದ ಸಂವಾದದಲ್ಲಿ 2300ಕ್ಕೂ ಅಧಿಕ ಅಭ್ಯರ್ಥಿಗಳು ಭಾಗವಹಿಸಿ ನೇಮಕಾತಿಗಳ ಸ್ಥಿತಿಗತಿ, ಹೊಸ ನೇಮಕ ಪ್ರಸ್ತಾವಗಳ ಬಗ್ಗೆ ಪ್ರಶ್ನೆಗಳ ಸುರಿಮಳೆಗೈಯ್ದಿದ್ದರು.

Tuesday, November 1, 2022

ಎಸ್‌.ಎಸ್‌.ಎಲ್‌.ಸಿ ಉಚಿತ ಉಪನ್ಯಾಸ ತರಬೇತಿ

ಎಸ್‌ಎಸ್‌ಎಲ್‌ಸಿ ತರಬೇತಿ ಬೆಂಗಳೂರು: ಜನೋದಯ ಟಸ್ಟ್ನಿಂದ 2022-23ನೇ ಶೈಕ್ಷಣಿಕ * ಸಾಲಿನ ಎಸ್ಎಸ್‌ಎಲ್ ಸಿ ವಿದ್ಯಾರ್ಥಿಗಳಿಗೆ ನ.15ರಿಂದ 100 1 ದಿನಗಳ ಜ್ಞಾನ ಯಜ್ಞ' ಎಂಬ ಶೀರ್ಷಿಕಿಯರು ಉಚಿತ ಉಪನ್ಯಾಸ ತರಬೇತಿಗಳನ್ನು ಆಯೋಜಿಸಲಾಗಿದೆ. ನಗರದ ಬಾಗಲಗುಂಟೆಯ ತ್ರಿವೇಣಿ ಪಬ್ಲಿಕ್ ಸ್ಕೂಲ್ನಲ್ಲಿ ನ.15ರಿಂದ ಬೆಳಗ್ಗೆ 6.30ರಿಂದ 7.30ರವರೆಗೆ 100 ದಿನಗಳು ತರಗತಿ ನಡೆಯಲಿವೆ. ಹೆಚ್ಚಿನ ವಿವರಗಳಿಗಾಗಿ ಮೊ. 97437 70250, 97313 96361

ನಮೋ ವಿದ್ಯಾನಿಧಿ ಸ್ಟಾಲರ್‌ಪ್‌ ಯೋಜನೆ - 200 ವಿದ್ಯಾರ್ಥಿಗಳಿಗೆ ಸಾಲರ್‌ಶಿಪ್‌ ವಿತರಣೆ

200 ವಿದ್ಯಾರ್ಥಿಗಳಿಗೆ ಸಾಲರ್‌ಶಿಪ್‌ ವಿತರಣೆ ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಅವರ ಮಹತ್ವಾಕಾಂಕ್ಷಿ ಯೋಜನೆಯಾದ 'ನಮೋ ವಿದ್ಯಾನಿಧಿ ಸ್ಟಾಲರ್‌ಪ್‌ ಯೋಜನೆಯಡಿ 200 ವಿದ್ಯಾರ್ಥಿಗಳಿಗೆ 10 ಸಾವಿರ ರೂ. ವಿದ್ಯಾರ್ಥಿವೇತನ ವಿತರಿಸಲಾಗಿದೆ. ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಜೀವನಕ್ಕೆ ಅನುಕೂಲವಾಗಲೆಂದು ಈ ಯೋಜನೆ ರೂಪಿಸಲಾಗಿದೆ. ಜಯನಗರದ 4ನೇ ಹಂತದಲ್ಲಿರುವ ತಮ್ಮ ಕಚೇರಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಶನಿವಾರ 38 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದರು. ಬೆಂಗಳೂರು ಸೇಸ್ ಎಜುಕೇಶನ್ - ಸೋಷಿಯಲ್ ಟ್ರಾನ್ಸ್‌ಫಾರ್ಮನ್ ಯೋಜನೆ ಅಂಗವಾಗಿ ಈ ಸ್ಕಾಲರ್ ಶಿಪ್‌ ಆರಂಭಿಸಲಾಗಿದೆ. ಪ್ರೌಢಶಾಲೆಯ 8, 9, 10ನೇ ತರಗತಿ ಹಾಗೂ ಪ್ರಥಮ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಇದರ ಫಲಾನುಭವಿಗಳಾಗಿದ್ದಾರೆ. ವಿದ್ಯಾನಿಧಿ ಸ್ಕಾಲರ್ ಶಿಪ್‌ ಆರಂಭಗೊಂಡು 6 ತಿಂಗಳಾಗಿದ್ದು, ಇದುವರೆಗೆ 190 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಆರ್ಥಿಕವಾಗಿ ಹಿಂದುಳಿದ, ಪೌರ ಕಾರ್ಮಿಕರು, ಏಕ ವ್ಯಕ್ತಿ ಪಾಲಕರನ್ನು ಹೊಂದಿರುವ ಮಕ್ಕಳಿಗೆ ವಿತರಿಸಲಾಗಿದೆ.

VIDEO ZAMANA