Showing posts with label Karnataka. Show all posts
Showing posts with label Karnataka. Show all posts

Thursday, November 10, 2022

ಕೆಪಿಎಸ್‌ಸಿ ಕಾರ್ಯದರ್ಶಿಯಿಂದ ಇಂದು 10/11/2022 2ನೇ ಯೂಟ್ಯೂಬ್ ನೇರ ಸಂವಾದ - KPSC Secretary's 2nd YouTube Live Chat

GREAT OFFERS & DISCOUNTS 4 U IS WAITING HERE :


ನಾನಾ ನೇಮಕಾತಿಗಳ ಬಗ್ಗೆ ಅಭ್ಯರ್ಥಿಗಳಿಗೆ ಮಾಹಿತಿ ನೀಡುವ ಸಲುವಾಗಿ ಕರ್ನಾಟಕ ಲೋಕ ಸೇವಾ ಆಯೋಗ ಕಾರ್ಯದರ್ಶಿ ಗುರುವಾರ ಯುಟ್ಯೂಬ್ ಸಂವಾದ ನಡೆಸಲಿದ್ದಾರೆ. 

 ''ಕಳೆದ ಶನಿವಾರ ಮೊದಲ 2500 ಯೂಟ್ಯೂಬ್ ಲೈವ್ ಸೆಷನ್ ನಡೆಸಿ ಅಭ್ಯರ್ಥಿಗಳ YouTube ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ಆನಂತರವೂ ಆಯೋಗದ ಟ್ವಿಟರ್ ಖಾತೆಗೆ ಹೆಚ್ಚಿನ ಪ್ರಶ್ನೆಗಳು ಮತ್ತು ಸಂದೇಹಗಳು ಬರುತ್ತಿ ರುವ ಹಿನ್ನೆಲೆಯಲ್ಲಿ ಮತ್ತೆ ಯೂಟ್ಯೂಬ್ ಸಂವಾದ ನಡೆಸಲಾಗುವುದು,'' ಎಂದು ಆಯೋಗದ ಕಾರ್ಯದರ್ಶಿ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. 10/11/2022 ಗುರುವಾರ ಸಂಜೆ 4ರಿಂದ 4.30ರವರೆಗೆ ಯೂಟ್ಯೂಬ್ ಸಂವಾದ ಮಾಡಲಾಗುತ್ತಿದೆ ಹೇಳಿದ್ದಾರೆ. ಎಂದು ಅವರು ತಮ್ಮ ಟ್ವಿಟ್‌ನಲ್ಲಿ ಯೂಟ್ಯೂಬ್ ಲಿಂಕ್ ಹೀಗಿದೆ : 



 ಕಳೆದ ವಾರ ಆಯೋಗದ ಕಾರ್ಯದರ್ಶಿ ನಡೆಸಿದ ಸಂವಾದದಲ್ಲಿ 2300ಕ್ಕೂ ಅಧಿಕ ಅಭ್ಯರ್ಥಿಗಳು ಭಾಗವಹಿಸಿ ನೇಮಕಾತಿಗಳ ಸ್ಥಿತಿಗತಿ, ಹೊಸ ನೇಮಕ ಪ್ರಸ್ತಾವಗಳ ಬಗ್ಗೆ ಪ್ರಶ್ನೆಗಳ ಸುರಿಮಳೆಗೈಯ್ದಿದ್ದರು.

VIDEO ZAMANA